ಇಂದಿನ ಪ್ರಭುತ್ವ
ಇಂದಿನ ಪ್ರಭುತ್ವ ಮತ್ತದರ ಅಂಗಗಳು ಕಾರ್ಯಾಚರಿಸುತ್ತಿರುವ ನೀಚ ಪರಿಯಿದು ಉನ್ನಾವೋ ಘಟನೆ.
ಅಂತಹ ಗಟ್ಟಿತನದ ಹೆಣ್ಣುಮಗಳಿಗೆ ಕನಿಷ್ಠ ರಕ್ಷಣೆ ಕೂಡ ನೀಡಲು, ನ್ಯಾಯ ಒದಗಿಸಲು ಸಾಮರ್ಥ್ಯವನ್ನೇ ಕಳೆದುಕೊಂಡು ಕಾರ್ಪೊರೆಟ್ ಹಾಗೂ ಊಳಿಗಮಾನ್ಯ ಶಕ್ತಿಗಳ ರಕ್ಷಣೆಯಲ್ಲಿ ಪೂರ್ಣ ನಿರತವಾಗಿದೆ.
ಇವೆಲ್ಲಾ ಫ್ಯಾಸಿಸ್ಟ್ ವ್ಯವಸ್ಥೆಯೊಂದರ ಅವಿಬಾಜ್ಯ ಭಾಗಗಳಾಗಿವೆ.

ಇಲ್ಲಿ ಗುಂಡಿಟ್ಟು ಕೊಂದರು
ಅಲ್ಲಿ ಸುಡಿಸಿ ಕೊಂದರು
ಕಾರಣವೊಂದೇ
ಅಲ್ಲಿ ಸುಡಿಸಿ ಕೊಂದರು
ಕಾರಣವೊಂದೇ
ಆದರೆ ಅಲ್ಲಿ ಸಂತ್ರಸ್ಥೆಯೇ ಬಲಿ
ಇಲ್ಲಿ ಆರೋಪಿಗಳೇ ಬಲಿ
ಅಲ್ಲೂ ನ್ಯಾಯ ಸಿಗಲಿಲ್ಲ
ಇಲ್ಲಿ ನ್ಯಾಯ ಗೆಲ್ಲಲಿಲ್ಲ
ಇಲ್ಲಿ ಆರೋಪಿಗಳೇ ಬಲಿ
ಅಲ್ಲೂ ನ್ಯಾಯ ಸಿಗಲಿಲ್ಲ
ಇಲ್ಲಿ ನ್ಯಾಯ ಗೆಲ್ಲಲಿಲ್ಲ
ಕಾನೂನುಇರಲೇ ಇಲ್ಲ
ಎರಡೂ ಕಡೆ
ಬೆಂಕಿಯುಗುಳಿತು
ಪೋಲಿಸ್ ಬಂದೂಕು ಇಲ್ಲಿ
ಬೆಂಕಿ ಹಚ್ಚಿದರು
ಅಪರಾಧಿಗಳೇ ಅಲ್ಲಿ
ಎರಡೂ ಕಡೆ
ಬೆಂಕಿಯುಗುಳಿತು
ಪೋಲಿಸ್ ಬಂದೂಕು ಇಲ್ಲಿ
ಬೆಂಕಿ ಹಚ್ಚಿದರು
ಅಪರಾಧಿಗಳೇ ಅಲ್ಲಿ
ಅಲ್ಲೂ ಸುಟ್ಟು ಕರಕಲಾದವಳು
ಇಲ್ಲೂ ಸುಟ್ಟು ಕರಕಲಾದವಳು
ಮಾತ್ರ ಹೆಣ್ಣು
ಇಲ್ಲೂ ಸುಟ್ಟು ಕರಕಲಾದವಳು
ಮಾತ್ರ ಹೆಣ್ಣು
ಕಲ್ಬುರ್ಗಿ ವಿಜಯಪುರ
ದುರಂತ ಕತೆಗಳು ಮುಂದುವರೆದಿವೆ
ದಾನಮ್ಮ ಸೌಜನ್ಯ, ಆಸಿಫಾ,ಸುಮಗಳ ನೆನಪುಗಳು ಕಾಡುತಿವೆ
ದುರಂತ ಕತೆಗಳು ಮುಂದುವರೆದಿವೆ
ದಾನಮ್ಮ ಸೌಜನ್ಯ, ಆಸಿಫಾ,ಸುಮಗಳ ನೆನಪುಗಳು ಕಾಡುತಿವೆ
ದೇಶವೇ ಮೂಕ ಸಾಕ್ಷಿಯಾಗಿ ನಿಂತಿದೆ
ಅಪರಾಧವೇ ಅಧಿಕಾರವಾಗಿ ಕುಂತಿದೆ
ಸುಮ್ಮನೇ ಕುಂತರೆ
ನಿಟ್ಟುಸಿರಿಗೂ ಇರುವುದಿಲ್ಲ
ಅವಕಾಶ....
ಅಪರಾಧವೇ ಅಧಿಕಾರವಾಗಿ ಕುಂತಿದೆ
ಸುಮ್ಮನೇ ಕುಂತರೆ
ನಿಟ್ಟುಸಿರಿಗೂ ಇರುವುದಿಲ್ಲ
ಅವಕಾಶ....
೦೮/೧೨/೨೦೧೯. - ನಂದಕುಮಾರ್ ಕೆ ಎನ್.
Comments
Post a Comment