ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ ಆದಿವಾಸಿ ದಲಿತದಮನಿತರ ಮೇಲಿನ ದಾಳಿ ಕಡಿಮೆಯಾಗುವುದೇ#Draupadi murmu# attack on tribal, dalith ,oppresseds# NDA presidential candidate#
ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ ಆದಿವಾಸಿ ದಲಿತದಮನಿತರ ಮೇಲಿನ ದಾಳಿ ಕಡಿಮೆಯಾಗುವುದೇ? -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು. ಮಿಂಚಂಚೆ: nandakumarnandana67@gmail.com ಇಂಡಿಯಾದ ಆಳುವ ಶಕ್ತಿಗಳು ಒಬ್ಬ ಆದಿವಾಸಿ ಹಿನ್ನೆಲೆಯವರನ್ನು ರಾಷ್ಟ್ರಪತಿಯಾಗಿಸಿಕೊಳ್ಳಲು ಹೊರಟಿದೆ. ಸಂಘಪರಿವಾರದ ಬಿಜೆಪಿ ಸರ್ಕಾರ ದ್ರೌಪದಿ ಮುರ್ಮು ಎಂಬ ಆದಿವಾಸಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಾಪಿಸಲು ತಯಾರಿ ನಡೆ...