ಹಿಂಡೆನ್ ಬರ್ಗ್ ವರದಿ ಬಿಚ್ಚಿಟ್ಟ ಇಂಡಿಯಾದ ಆರ್ಥಿಕತೆಯ ಅಪಾಯಗಳು#hindenburg#adani group#indian economy#share market
ಹಿಂಡೆನ್ ಬರ್ಗ್ ವರದಿ ಬಿಚ್ಚಿಟ್ಟ ಇಂಡಿಯಾದ ಆರ್ಥಿಕತೆಯ ಗಂಭೀರ ಅಪಾಯಗಳು … . -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು ಮಿಂಚಂಚೆ: nandakumarnandana67@gmail.com ಇಂಡಿಯಾದ ಆರ್ಥಿಕ ವ್ಯವಸ್ಥೆಯು ಕೊಳೆತು ನಾರುತ್ತಾ ಹುಳಗಳನ್ನು ಉದುರಿಸಲು ತೊಡಗಿ ಬಹಳ ಕಾಲವಾಗಿದೆ. ಪ್ರಧಾನವಾಗಿ ನವವಸಾಹತುಶಾಹಿ ನೀತಿಯ ಅಳವಡಿಕೆಯು ತೀವ್ರವಾಗುತ್ತಾ ಹೋದ ಹಾಗೆಯೇ ಇದು ಹೆಚ್ಚಾಗುತ್ತಾ ಸಾಗಿದೆ. ಆಂಗ್ಲದಲ್ಲಿ crony cap...