ಕರ್ನಾಟಕದ ಬೌದ್ದಿಕ ವಲಯ ಬೆಳೆಸಿಕೊಂಡ ನಿಷ್ಕ್ರಿಯತೆಯೂ#inactive intellectual activism in karnataka#icreased attacks of braminical fascists
ಕರ್ನಾಟಕದ ಬೌದ್ದಿಕ ವಲಯ ಬೆಳೆಸಿಕೊಂಡ ನಿಷ್ಕ್ರಿಯತೆಯೂ…. ಹೆಚ್ಚುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಶಕ್ತಿಗಳ ದಾಳಿಗಳೂ.... -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು ಮಿಂಚಂಚೆ: nandakumarnandana67@gmail.com ಅದೊಂದು ಸಮಾವೇಶ. ಅದು ಇಂಡಿಯಾದ ಇಂದಿನ ಬಿಕ್ಕಟ್ಟಿನ ಕುರಿತು ಬ್ರಿಟಿಷರ ನಂತರ ಇಂಡಿಯಾವನ್ನು ಆಳಿಕೊಂಡು ಬಂದ ಶಕ್ತಿಗಳು ಇಂದು ತಂದಿಟ್ಟಿರುವ ಇಕ್ಕಟ್ಟುಗಳ ಕುರಿತು ವಿಚಾರ ವಿನಿಮಯ, ಚಿಂತನ, ಮಂಥನ ನಡೆಸುವ ವೇದಿಕೆಯಾಗಿತ್ತು. ಅಲ್ಲಿ ದಲಿತದಮನಿತ, ಮಹಿಳಾ, ಹಿಂದುಳಿದ,...