Skip to main content

Posts

Showing posts from December, 2021

ಪರಿಸರವೆಂದರೆ ಅರಣ್ಯ ಮಾತ್ರವಲ್ಲ#ಪರಿಸರವೆಂದರೆ ಮನುಷ್ಯರು, ಅರಣ್ಯ, ಪಶುಪಕ್ಷಿಗಳು, ಜೀವಜಾಲಗಳು, ಭೂಮಿ, ಗಾಳಿ ಹಾಗೂ ಸಮುದ್ರ. environment# people

  ಪರಿಸರವೆಂದರೆ ಅರಣ್ಯ ಮಾತ್ರವಲ್ಲ ಪರಿಸರವೆಂದರೆ ಮನುಷ್ಯರು, ಅರಣ್ಯ, ಪಶುಪಕ್ಷಿಗಳು, ಜೀವಜಾಲಗಳು, ಭೂಮಿ, ಗಾಳಿ ಹಾಗೂ ಸಮುದ್ರ .                                                                         -ನಂದಕುಮಾರ್ ಕೆ. ಎನ್.  ಕುಂಬ್ರಿ ಉಬ್ಬು.   ಮೂಲನಿವಾಸಿ ಮನುಷ್ಯರನ್ನು ಹೊರಗಿಟ್ಟರೆ ಪರಿಸರ ಉಳಿಯುವುದಿಲ್ಲ. ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ (ಸಂರಕ್ಷಣಾ) ಕಾಯ್ದೆ 1980ಕ್ಕೆ ತಿದ್ದುಪಡಿಗಳು ಇತ್ಯಾದಿಗಳು…ಅರಣ್ಯ ಪ್ರದೇಶಗಳನ್ನು ಭಾರಿ ಕಾರ್ಪೋರೇಟ್ ಕೈಗಳಿಗೆ ನೇರವಾಗಿ ದಾಟಿಸುವ ಸ್ಪಷ್ಟ ನಡೆಗಳು .                                                                                    ...